ಜು.29ರಂದು ಬಿಎಸ್ ವೈ ವಿಶ್ವಾಸಮತ

BS Yediyurappa

27-07-2019

4 ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ ಎಸ್ ಯಡಿಯೂರಪ್ಪ ಸೋಮವಾರ ವಿಧಾನಸಭೆ ಅಧಿವೇಶನ ಕರೆದು ವಿಶ್ವಾಸಮತ ಸಾಬೀತು ಪ್ರಕ್ರಿಯೆ ನಡೆಸಲಿದ್ದಾರೆ.

ಸದ್ಯ ವಿಧಾನಸಭೆಯ ಒಟ್ಟು ಬಲ 225. ಆದರೆ ಮೂವರ ಅನರ್ಹತೆಯ ಬಳಿಕ 222 ಆಗಿದೆ ಹೀಗಾಗಿ ಮ್ಯಾಜಿಕ್ ನಂಬರ್ 112. ಇನ್ನು ಬಿಜೆಪಿ ಹಾಗೂ ಪಕ್ಷೇತರ ಸೇರಿದರೆ 106, ಕಾಂಗ್ರೆಸ್ ಬಿಜೆಪಿ ಬಿಎಸ್ ಪಿ ಸೇರಿದರೆ 116, ರಾಜೀನಾಮೆ ಹಾಗೂ ಸದನಕ್ಕೆ ಗೈರಾದವರನ್ನು ಬಿಟ್ಟು 101. ಈ ಮಧ್ಯೆ ಅತೃಪ್ತ 15 ಶಾಸಕರು ವಿಶ್ವಾಸಮತ ಯಾಚನೆಗೆ ಗೈರು ಹಾಜರಾದರೆ ಸದನದ ಬಲ 207ಕ್ಕೆ ಸೀಮಿತವಾಗುತ್ತದೆ ಹಾಗೂ ಬಹುಮತಕ್ಕೆ 105 ಮತಗಳು ಸಾಕಾಗುತ್ತವೆ.

ಆದರೆ ಸೋಮವಾರದ ವರೆಗೆ ಅತೃಪ್ತ ಶಾಸಕರನ್ನು ಕಟ್ಟಿ ಹಾಕುವುದೇ ಬಿಜೆಪಿ ದೊಡ್ಡ ಸವಾಲಾಗಿದೆ.


ಸಂಬಂಧಿತ ಟ್ಯಾಗ್ಗಳು

BS Yediyurappa Karnataka Government BJP Trust Vote


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ