ಗುಂಪುಹಲ್ಲೆ ಸಾಂಕ್ರಾಮಿಕವಾಗಿದೆ: ನಟಿ ಸ್ವರ ಭಾಸ್ಕರ್

Swara Bhaskar Statement

25-07-2019

ದೆಹಲಿ: ಗುಂಪುಹಲ್ಲೆ ಸಾಂಕ್ರಾಮಿಕವಾಗಿದೆ ಎಂದು ನಟಿ ಸ್ವರ ಭಾಸ್ಕರ್ ಹೇಳಿದರು. 49 ಸೆಲೆಬ್ರಿಟಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಟು ವಾಸ್ತವಗಳಿಂದ ಮುಖ ತಿರುಗಿಸುವುದು ಕಷ್ಟ ಎಂದರು.

ಇಂದು ದೇಶದಲ್ಲಿ ಗುಂಪುಹಲ್ಲೆ ಸಾಂಕ್ರಾಮಿಕವಾಗಿದೆ ಮತ್ತು ಇದನ್ನು ಸುಳ್ಳು ಎಂದು ಹೇಳಲಾಗದು ಎಂದ ಅವರು, ಚಿತ್ರೋದ್ಯಮಿಗಳು ಮತ್ತು ಗಾಯಕಿಯರು ಪ್ರಧಾನಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದ ಕ್ರಮವನ್ನು ಶ್ಲಾಘಿಸಿದರು. ಅವರು, ಸಮಾಜಕ್ಕೆ ಏನಾಗಲಿದೆ ಎಂಬುದರ ಕುರಿತು ಚಿತ್ರೋದ್ಯಮಿಗಳು, ಕಲಾವಿದರಿಗೆ ಹೇಳುವ ಹಕ್ಕಿದೆ ಎಂದು ಅವರು ಪ್ರತಿಪಾದಿಸಿದರು.


ಸಂಬಂಧಿತ ಟ್ಯಾಗ್ಗಳು

Swara Bhaskar PM Modi Open Letter Celebrity


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ