‘ ಸಿಬಿಐ, ಇಡಿ ನಿರ್ದೇಶಕರಿಗೆ ಕಿರುಕುಳ ಕೊಡದಂತೆ ಮೋದಿ ತಡೆಯಲಿ’

Subramanian Swamy Statement

25-07-2019

ದೆಹಲಿ: ಈಗಿನ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರು ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಈ ಇಬ್ಬರು ಅಧಿಕಾರಿಗಳಿಗೆ ತಮ್ಮ ಸಂಪುಟದ ಸಚಿವರು ಮತ್ತು ನಾಯಕರು ಕಿರುಕುಳ ನೀಡದಂತೆ ಪ್ರಧಾನಿ ನೋಡಿಕೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಹಸ್ತಕ್ಷೇಪ ಈ ತನಿಖಾ ಸಂಸ್ಥೆಗಳ ಮೇಲೆ ಸಲ್ಲದು ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

CBI Subramanian Swamy ED PM Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ