ಚಂದ್ರಯಾನ – IIಕ್ಕೆ ಕ್ಷಣಗಣನೆ

Countdown started for Chandrayaan 2

22-07-2019

ಹೈದರಾಬಾದ್: ತಾಂತ್ರಿಕ ಕಾರಣದಿಂದ ಕಳೆದ ವಾರ ಮುಂದೂಡಲಾಗಿದ್ದ ಚಂದ್ರಯಾನ-2ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2:43ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆಯಾಗಲಿದ್ದು, ಅಂತಿಮ ಹಂತದ ಸಿದ್ಧತೆಗಳನ್ನು ಇಸ್ರೋ ನಡೆಸಿದೆ.


ಸಂಬಂಧಿತ ಟ್ಯಾಗ್ಗಳು

ISRO Chandrayaan 2 Mission moon GSLV Mk-III


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ