ಚಂದ್ರಯಾನ -2 ಉಡ್ಡಯನ ಯಾವಾಗ ಗೊತ್ತ?

ಚಂದ್ರಯಾನ -2 ಉಡ್ಡಯನ ಯಾವಾಗ ಗೊತ್ತ?

18-07-2019

ದೆಹಲಿ: ಚಂದ್ರಯಾನ -2 ಅನ್ನು ಜುಲೈ 22ರಂದು ರಾತ್ರಿ 2:43ಕ್ಕೆ ನಡೆಸುವುದಾಗಿ ಇಸ್ರೋ ಹೇಳಿದೆ. ಕಳೆದ ಸೋಮವಾರ ಕಡೆಯ ಕ್ಷಣದಲ್ಲಿ ತಾಂತ್ರಿಕ ಕಾರಣದಿಂದಾಗಿ ಉಡ್ಡಯನವನ್ನು ಸ್ಥಗಿತಗೊಳಿಸಿತ್ತು.

ಚಂದ್ರಯಾನ -2 ಉಡ್ಡಯನಕ್ಕೂ ಒಂದು ಗಂಟೆ ಮುನ್ನ ಉಡಾವಣಾ ವಾಹನದ ಘಟಕ 1ರಲ್ಲಿ ತಾಂತ್ರಿಕ ತೊಂದರೆ ಎದುರಾಗಿತ್ತು. ಇದರಿಂದಾಗಿ ಉಡಾವಣೆಯನ್ನು ಮುಂದೂಡಲಾಗಿತ್ತು. ಈ ವಿಷಯವನ್ನು ಟ್ವೀಟ್ ಮೂಲಕ ಇಸ್ರೋ ಹಂಚಿಕೊಂಡಿತ್ತು. ಆದರೆ, ಕನ್ನಡದ ಪ್ರಮುಖ ಪತ್ರಿಕೆಗಳು ಚಂದ್ರಯಾನ – 2 ಉಡಾವಣೆ ನಡೆದಿದೆ ಎಂದು ಸುದ್ದಿಯನ್ನು ಪ್ರಕಟಿಸಿ, ಪತ್ರಿಕೆಯನ್ನು ಪ್ರಸಾರ ಮಾಡಿತ್ತು.


ಸಂಬಂಧಿತ ಟ್ಯಾಗ್ಗಳು

Chandrayaana 2 Science ISRO Moon Mission


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ