'ವಿಷ್ಣು ಸರ್ಕಲ್' ನಲ್ಲಿ ಸಾಹಸ ಸಿಂಹನ ನೆನಪು

Vishnu Circle Audio Release

15-07-2019

ಸಾಹಸ ಸಿಂಹ ಡಾ.ವಿಷ್ಣುವರ್ಧನ್  ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು ಯಶಸ್ಸನ್ನು ಕಂಡಿದೆ. ಇದೀಗ ‘ವಿಷ್ಣು ಸರ್ಕಲ್’  ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಜನರಿಗೆ ಮೊದಲ ಆಹ್ವಾನ ಪತ್ರಿಕೆ ಎನ್ನುವಂತೆ ಸಿನಿಮಾದ ಧ್ವನಿಸಾಂದ್ರಿಕೆಯನ್ನು ಜಗ್ಗೇಶ್ ಅನಾವರಣಗೊಳಿಸಿದರು

ಮೇಕಪ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಲಾಗಿ, ಇಂದಿಗೆ 25 ವರ್ಷ ಪೂರೈಸಲಾಗಿದೆ. ಯಾರೂ ಮಾಡಿರದ ಕ್ಲೈಮಾಕ್ಸ್‍ ಇದರಲ್ಲಿ ಅದ್ಬುತವಾಗಿ ಬಂದಿದೆ ಎನ್ನುತ್ತಾರೆ ನಾಯಕ ಗುರುರಾಜ್‍ ಜಗ್ಗೇಶ್.

ಪ್ರದೀಪ್‍ವರ್ಮ ಹಿನ್ನಲೆ ಸಂಗೀತವನ್ನುಒದಗಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಸಾಲ ಮರುಪಾವತಿ ಹುಡುಗನಾಗಿ ಗುರುರಾಜ್ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಲಕ್ಷ್ಮೀ ದಿನೇಶ್ ನಿರ್ದೇಶಿಸಿದ್ದು, ಶ್ರೀವತ್ಸ ಸಂಗೀತ ನೀಡಿದ್ದಾರೆ. ಆರ್ ಭಾಸ್ಕರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada Movie Vishnu Circle Audio Release Jaggesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ