2020 ರಲ್ಲಿ ಶ್ರದ್ಧಾ ಕಪೂರ್ ಮದುವೆ?

Shraddha Kapoor Marrying Rohan Shrestha In 2020?

12-07-2019

ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿರೋ ನಟಿ ಶ್ರದ್ಧಾ ಕಪೂರ್ 2020 ಮದುವೆಯಾಗುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಸಲೆಬ್ರಿಟಿ ಫೋಟೋಗ್ರಾಫರ್ ರೋಹನ್ ಶ್ರೇಷ್ಠಾ ಜೊತೆ ಶ್ರದ್ಧಾ ಹಸೆಮಣೆ ಏರುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಗಾಳಿ ಸುದ್ದಿಬಗ್ಗೆ ಮಾಧ್ಯಮದವರು ಶ್ರದ್ಧಾ ತಂದೆ ಶಕ್ತಿ ಕಪೂರ್ ಅವರನ್ನು ಪ್ರಶ್ನಿಸಿದಾಗ, ಈ ಸುದ್ದಿ ನಿಜವಾ? ಹಾಗಿದ್ದರೆ ನನ್ನನ್ನೂ ಆಮಂತ್ರಿಸೋಕೆ ಮರೀಬೇಡಿ ಎಂದಿದ್ದಾರೆ. ಅಲ್ಲದೇ ನಾನು ಶ್ರದ್ಧಾ ತಂದೆ. ಆದರೆ ಈ ಬಗ್ಗೆ ನನಗ್ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಈ ನಡುವೆ ಶ್ರದ್ಧಾ ಕಪೂರ್, ವರುಣ್ ಧವನ್ ಜೊತೆ ಸ್ಟ್ರೀಟ್ ಡಾನ್ಸರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಪ್ರಭಾಸ್ ಜೊತೆಯಾಗಿ ನಟಿಸಿರೋ ಸಾಹೋ ಚಿತ್ರ ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ.


ಸಂಬಂಧಿತ ಟ್ಯಾಗ್ಗಳು

Shraddha Kapoor Shakti Kapoor Rohan Shrestha Varun Dhawan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ