ಇಂದು ಮೂವರು ಶಾಸಕರ ವಿಚಾರಣೆ

Karnataka Government crisis

12-07-2019

ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯವೈಖರಿ ಗೆ ಬೇಸತ್ತು ರಾಜಿನಾಮೆ ನೀಡಿರುವ ಶಾಸಕರ ಪೈಕಿ ಮೂವರು ಶಾಸಕರ ವಿಚಾರಣೆ ಇಂದು ನಡೆಯಲಿದೆ. ರಾಜಿನಾಮೆ ಪತ್ರ ಸಮರ್ಪಕವಾಗಿರುವ ಆನಂದ್ ಸಿಂಗ್, ಮಹೇಶ್ ಕುಮಟಳ್ಳಿ ಹಾಗೂ ನಾರಾಯಣ ಗೌಡ ಅವರಿಗೆ ವಿಚಾರಣೆಗೆ ಬರುವಂತೆ ಸಭಾಧ್ಯಕ್ಷರು ಸೂಚಿಸಿದ್ದಾರೆ. ಸಭಾದ್ಯಕ್ಷರ ಸೂಚನೆ ಹಿನ್ನೆಲೆಯಲ್ಲಿ ಈ ಮೂವರು ಶಾಸಕರು ಇಂದು ಮಧ್ಯಾಹ್ನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ರಾಜಿನಾಮೆಗೆ ಕಾರಣವಾದ ಅಂಶಗಳ ಬಗ್ಗೆ ವಿವರಣೆ ನೀಡಬೇಕಿದೆ.


ಸಂಬಂಧಿತ ಟ್ಯಾಗ್ಗಳು

MLA JDS Ramesh Kumar BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ