ಜೆಡಿಎಸ್ ಜೊತೆ ಸರ್ಕಾರ ಸಾಧ್ಯವಿಲ್ಲ: ಯಡಿಯೂರಪ್ಪ

B S Yadiyurappa statement

12-07-2019

ಬೆಂಗಳೂರು: ಸಚಿವ ಸಾ.ರಾ ಮಹೇಶ್ ಹಾಗೂ ಬಿಜೆಪಿ ಮುಖಂಡರ ಭೇಟಿಗೆ ಹೊಸ ಅರ್ಥ ಬೇಡ. ಅವರ ಜೊತೆ ಸರ್ಕಾರ ನಡೆಸೋಕೆ ಆಗುತ್ತೇನ್ರಿ ಎಂದು ಮಾಜಿ ಸಿಎಂ ಯಡಿಯೂರಪ್ಪ ‌ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾರಾ ಮಹೇಶ್, ಈಶ್ಚರಪ್ಪ, ಮುರುಳೀಧರ್ ಭೇಟಿ ‌ಕಾಕತಾಳೀಯ.‌ ಇದಕ್ಕೆ ‌ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಜೆಡಿಎಸ್ ಜತೆ ಸರ್ಕಾರ ಮಾಡಲು ‌ಸಾಧ್ಯವೇ? ಈ ಹಿಂದೆ ಸರ್ಕಾರ ಮಾಡಿ ಹಿಂಸೆ ಅನುಭವಿಸಿರುವುದು ಮರೆತಿಲ್ಲ. ಆಕಸ್ಮಿಕ ಭೇಟಿಯಾಗಿದ್ದೇ ಅನಗತ್ಯ ಗೊಂದಲ ಸೃಷ್ಟಿ ಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಯಾವ ಪ್ರಯೋಜನವಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

B S Yadiyurappa JDS S R Mahesh BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ