ನಮಗೆ ಸಚಿವ ಸ್ಥಾನ ಬೇಕಿಲ್ಲ: ಎಸ್.ಟಿ.ಸೋಮಶೇಖರ್

S T Somashekar Statement

09-07-2019

ನಾವು ಒಟ್ಟು 10 ಶಾಸಕರು ಸ್ಪೀಕರ್ ಮತ್ತು ಕರ್ನಾಟಕ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇವೆ. ನಾವು ಈಗಲೂ ಕಾಂಗ್ರೆಸ್‍ನಲ್ಲಿದ್ದೇವೆ. ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆ ಎಂದು ಬಂಡಾಯ ನಾಯಕ ಎಸ್.ಟಿ.ಸೋಮಶೇಖರ್ ಹೇಳಿದರು. ನಮಗೆ ಯಾವುದೇ ಸಚಿವ ಸ್ಥಾನದ ಆಕಾಂಕ್ಷೆ ಇಲ್ಲ. ಕರ್ನಾಟಕದ ಜನತೆ ಮೈತ್ರಿ ಸರ್ಕಾರವನ್ನು ಬಯಸುತ್ತಿಲ್ಲ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

S T Somashekar BJP Congress Resignation


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ