ಕೇಂದ್ರ ಬಜೆಟ್: ಹಿಂದಿ ಶಿಕ್ಷಕರ ನೇಮಕಕ್ಕೆ 50 ಕೋಟಿ ನಿಗಧಿ

Union budget: center to allocate 50 core to appoint hindi teachers

06-07-2019

ಹಿಂದಿ ಮಾತೃ ಭಾಷೆ ಅಲ್ಲದ ರಾಜ್ಯಗಳಲ್ಲಿ ಹಿಂದಿ ಕಲಿಸಲು ಕೇಂದ್ರ ತ್ರಿಭಾಷ ಸೂತ್ರ ವನ್ನು ಮೇ ನಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿ ನಲ್ಲಿ ಅಳವಡಿಸಿತು. ಕೇಂದ್ರದ ಈ ಕಾರ್ಯಕ್ರಮದ ಅಂಗವಾಗಿ ಶಾಲೆಗಳಲ್ಲಿ ಹಿಂದಿ ಶಿಕ್ಷಕರ ನೇಮಕಕ್ಕೆ ಕೇಂದ್ರ ಸರ್ಕಾರವು ನೆನ್ನೆ ಮಂಡಿಸಿದ ಬಜೆಟ್ ನಲ್ಲಿ  50 ಕೋಟಿಯನ್ನು ನಿಗಧಿ ಮಾಡಿದೆ. 


ಸಂಬಂಧಿತ ಟ್ಯಾಗ್ಗಳು

Three language formula Hindi teacher National education policy Union Budget 2019


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ