ಜಗನ್ನಾಥನಿಗೆ 2.5 ಇಂಚಿನ ರಥ ಅರ್ಪಣೆ

Lord Jagannatha

06-07-2019

ಭುವನೇಶ್ವರ: ಒಡಿಶಾದ ಮಿನಿಯೇಚರ್ ಕಲಾವಿದ ಸತ್ಯ ಮೋಹಾರಣ ಕೇವಲ 2.5 ಇಂಚಿನ ಅತ್ಯಂತ ಚಿಕ್ಕ ರಥವನ್ನು ದೇವ ಜಗನ್ನಾಥನಿಗಾಗಿ ನಿರ್ಮಿಸಿದ್ದಾರೆ. ಅವರು ಸೃಷ್ಟಿಸಿರುವ ನಂದಿಘೋಷ ರಥದಲ್ಲಿ 16 ಚಕ್ರಗಳು, 4 ಕುದುರೆಗಳು, 2 ಗಿಳಿಗಳು ಮತ್ತು ಒಂದು ಸೆಂಟಿಮೀಟರ್‍ನ್ ಜಗನ್ನಾಥನ ವಿಗ್ರಹ ಕೂಡ ಇದೆ. ಇವೆಲ್ಲವನ್ನೂ ಚಿಕ್ಕ ಕಲಾಕೃತಿಯಲ್ಲಿ ನಿರ್ಮಿಸಿರುವುದು ವಿಶೇಷವಾಗಿದೆ. ಇದಕ್ಕೆ ಭಕ್ತರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

Lord Satya Moharana Jagannatha Bhuvaneshwar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ