‘ಯುವ ನಾಯಕನಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಸಿಗಲಿ’

Amarindhar Singh Statement

06-07-2019

ಚಂಡೀಘಡ: ರಾಹುಲ್ ಗಾಂಧಿ ನಂತರ ಡೈನಾಮಿಕ್ ಯುವ ನಾಯಕನಿಗೆ ಅಧ್ಯಕ್ಷ ಸ್ಥಾನ ನೀಡಬೇಕು. ಇದರಿಂದ ಪಕ್ಷಕ್ಕೆ ಹೊಳಪು ಬರಲಿದೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಪಕ್ಷದ ಅಧ್ಯಕ್ಷ ಸ್ಥಾನದಿಂದ ಇಳಿಯುವ ನಿರ್ಧಾರ ದುರಾದೃಷ್ಟಕರ. ಅವರ ನಂತರ ಯುವಕರು ಅಧ್ಯಕ್ಷ ಹುದ್ದೆಗೇರಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಭಾರತಕ್ಕೆ ಯುವ ನಾಯಕ ಬೇಕು. ಬೃಹತ್ ಪ್ರಮಾಣದಲ್ಲಿರುವ ಯುವಕರ ಆಕಾಂಕ್ಷೆಗಳೊಂದಿಗೆ ಮುನ್ನಡೆಯುವ ಮತ್ತು ತಳಮಟ್ಟದಲ್ಲಿ ಸಂಘಟಿಸುವ ನಾಯಕ ಬೇಕು ಎಂದು ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒತ್ತಾಯಿಸುವುದಾಗಿ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Amarindhar Singh Congress Rahul Gandhi AICC


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ