ವೈರಲ್ ಆದ ’83’ ಚಿತ್ರದ ರಣವೀರ್ ಸಿಂಗ್ ನ ಪಸ್ಟ್ ಲುಕ್

Ranveer singh to act in Kapil Dev

06-07-2019

ರಣ್ ವೀರ್ ಸಿಂಗ್ ಅವರ ಕಪಿಲ್ ದೇವ್ ಲುಕ್ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. 1983 ನಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುತಂದ ಭಾರತದ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ ಅವರ ಜೀವನಾಧರಿತ ಚಿತ್ರದಲ್ಲಿ  ಬಾಲಿವುಡ್ ನ ಖ್ಯಾತ ನಟ ರಣ್ ವೀರ್ ಸಿಂಗ್ ಕಪಿಲ್ ದೇವ್ ಆಗಿ ನಟಿಸಲಿದ್ದಾರೆ. ಕಬಿರ್ ಖಾನ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ದೀಪಿಕಾ ಪಡುಕೊಣ್ ಕಪಿಲ್ ದೇವ್ ಹೆಂಡತಿಯಾಗಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಸಜ್ಜಾಗುತ್ತಿರುವ ರಣ್ ವೀರ್  ಸಿಂಗ್ ಕಪಿಲ್ ದೇವ್ ಅವರ ಜೀವನ ಶೈಲಿಯನ್ನು ಅರಿಯಲು ಕಪಿಲ್ ದೇವ್ ಅವರ ಮನೆಯಲ್ಲಿ 10 ದಿನಗಳ ತಂಗಿದ್ದಾರೆ. ಚಿತ್ರಕ್ಕಾಗಿ ರಣ್ ವೀರ್ ಸಿಂಗ್ ಹಾಗು 1983 ನ ಪೂರ್ಣ ಟೀಮ್ ಅನ್ನು ಮಾಜಿ ಆಟಗಾರ ಬಲ್ವಿಂದರ್ ಸಿಂಗ್ ಸಂದು ಅವರು ತಯಾರು ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ranveer Singh Kapil Dev 83 the film Biopic


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ