ಬಜೆಟ್ 2019: ಯಾವ ವಸ್ತುಗಳ ದರದಲ್ಲಿ ಇಳಿಕೆ? ಏರಿಕೆ?

Budget 2019

05-07-2019

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಬಜೆಟ್ ಅನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. 2019-20ರ ಬಜೆಟ್ ಮಂಡನೆ ನಂತರ ದಿನಬಳಕೆಯ ವಸ್ತುಗಳ ಪೈಕಿ ಯಾವ ವಸ್ತುಗಳ ದರ ಇಳಿಯಲಿದೆ ಮತ್ತು ಏರಿಕೆಯಾಗಲಿದೆ ಎಂಬ ಸಂಕ್ಷಿಪ್ತ ಪಟ್ಟಿ ಇಲ್ಲಿದೆ. 

ಇಳಿಕೆಯಾಗಲಿರುವ ವಸ್ತುಗಳು

 ವಿದ್ಯುನ್ಮಾನ ಉಕರಣಗಳು

ವಿದ್ಯುನ್ಮಾನ ವಾಹನಗಳು

 ಸೆಟ್ ಟಾಪ್ ಬಾಕ್ಸ್

ಆಮದಾದ ರಕ್ಷಣಾ ಉತ್ಪನ್ನಗಳು

ತಾಳೆ ಎಣ್ಣೆ 

ಕೊಬ್ಬಿನಿಂದ ಕೂಡಿದ ಎಣ್ಣೆ 

ಡಯಾಲಿಸಿಸ್ ಯಂತ್ರ ಹಾಗೂ ಅದರ ಉಪಕರಣಗಳು 

ಕೃತಕ ಕಿಡ್ನಿ, ಶಸ್ತ್ರ ಚಿಕಿತ್ಸೆ ಉಪಕರಣಗಳು

 ಚರ್ಮೋತ್ಪನ್ನ

 ಕಾಗದ

 ಇಥಲಿನ್

ಕೋಬಾಲ್ಟ್

ದುಬಾರಿಯಾಗಲಿರುವ ವಸ್ತುಗಳು

ವಿದ್ಯುನ್ಮಾನ ಉಕರಣಗಳು

ಆಮದಾದ ರಕ್ಷಣಾ ಉತ್ಪನ್ನಗಳು

ಪೆಟ್ರೋಲ್, ಡೀಸೆಲ್

 ಬೆಳ್ಳಿ ಮತ್ತು ಬಂಗಾರ

 ಟೈಲ್ಸ್, ಮಾರ್ಬಲ್

 ಆಟೋ ಬಿಡಿಭಾಗಗಳು

 ತಂಬಾಕು ಉತ್ಪನ್ನಗಳು

ಪಿವಿಸಿ ಪೈಪ್‍ಗಳು

ವಿನೈಲ್ ಫ್ಲೋರ್ಸ್  

 ರಬ್ಬರ್ ಸಿಗರೇಟ್, ಹುಕ್ಕಾ

ಸಂಪೂರ್ಣ ಆಮದು ಕಾರುಗಳು

ಆಪ್ಟಿಕಲ್ ಫೈಬರ್ ಕೇಬಲ್

 ಬಾದಾಮಿ

 ಸಿಂಥೆಟಿಕ್ ರಬ್ಬರ್

ವಿನೈಲ್ ನೆಲಹಾಸು

ಆಮದು ಪುಸ್ತಕಗಳು

 ಏರ್‍ ಕಂಡೀಷನರ್

ಲೌಡ್ ಸ್ಪೀಕರ್

ಆಮದು ಪ್ಲಾಸ್ಟಿಕ್

 ಸೋಪ್‍ನ ಕಚ್ಛಾ ವಸ್ತುಗಳು

ಆಮದಾದ ಸ್ಟೈನ್‍ಲೆಸ್ ಸ್ಟೀಲ್ ಉತ್ಪನ್ನಗಳು

ಮೊಬೈಲ್, ಚಾರ್ಜರ್

ಕೇಂದ್ರದಲ್ಲಿ ಸತತ ಎರಡನೇ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಬಜೆಟ್ ಮಂಡಿಸಿದ್ದರು. ಆದರೆ, ಅನಾರೋಗ್ಯದ ಕಾರಣ ಅವರು ಸಚಿವ ಸಂಪುಟ ಸೇರಲು ನಿರಾಕರಿಸಿದ ಹಿನ್ನೆಲೆಯಲ್ಲಿ, ರಕ್ಷಣಾ ಖಾತೆ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರನ್ನು ಹಣಕಾಸು ಸಚಿವೆಯನ್ನಾಗಿಸಲಾಗಿತ್ತು. ಇಂದು ಅವರು ಮಂಡಿಸಿದ ಬಜೆಟ್‍ನಲ್ಲಿ ಮೇಲಿನ ಅಂಶಗಳು ಕಂಡು ಬಂದಿವೆ.


ಸಂಬಂಧಿತ ಟ್ಯಾಗ್ಗಳು

Nirmala Sitaraman NDA Budget 2019 Price


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ