ಮುಂಬೈ ನೀರಿನಲ್ಲಿ ಮುಳುಗುತ್ತಿದ್ದಾಗ ಎಲ್ಲಿದ್ದಿರಿ? : ರಾಹುಲ್

where were you when mumbai was sinking

04-07-2019

ಇಂದು ಗೌರಿ ಲಂಕೇಶ್ ಹತ್ಯೆಯ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂಬ ಹೇಳಿಕೆಗೆ ಆರ್ ಎಸ್ ಎಸ್ ದಾಖಲಿಸಿದ್ದ ಅರ್ಜಿಗೆ ರಾಹುಲ್ ಗಾಂಧಿಯವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಈ ಕಾರಣ ಮುಂಬೈಗೆ ಆಗಮಿಸಿದ್ದ ರಾಹುಲ್ ಗಾಂಧಿ, ಕಾಂಗ್ರೇಸ್ ನಾಯಕರೊಂದಿಗೆ ಮಾತನಾಡಿ ಮುಂಬೈ ಮಳೆಯಿಂದಾಗಿ ಮುಳುಗಿ ಹೋಗಿದ್ದಾಗ ಜನರಿಗೆ ಸಹಾಯ ಮಾಡದೆ ಎಲ್ಲಿ ಹೋಗಿದ್ದಿರಿ? ಜನರಿಗೆ ಸಹಾಯ ಮಾಡುವ ಮೂಲಕ ಕಾಂಗ್ರೇಸ್ ನ ಬಲವನ್ನು ಹೆಚ್ಚು ಮಾಡಬೇಕು ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Rahul gandhi congress Mumbai rain congress leaders


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ