ವೈರಲ್ ಆದ ಧೋನಿ ರಕ್ತ ಉಗುಳುತ್ತಿರುವ ಪೋಟೊ

Photo of MS Dhoni spitting blood went viral

03-07-2019

ಇಂಗ್ಲೆಂಡ್ ವಿರುದ್ದ ನಡೆದ ಪಂದ್ಯದಲ್ಲಿ ಧೋನಿ ರಕ್ತವನ್ನು ಉಗುಳುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಇದು ಪೂರ್ಣ ವಿಷಯ ತಿಳಿಯದ ಧೋನಿಯ ಅಭಿಮಾನಿಗಳಲ್ಲಿ ಭಯ ಮೂಡಿಸಿತ್ತು. ಈ ಪಂದ್ಯದಲ್ಲಿ ಧೋನಿಯ ಹೆಬ್ಬೆರಳು ಗಾಯವಾಗಿದ್ದರಿಂದ ಹೆಬ್ಬೆರಳನ್ನು ಬಾಯಲ್ಲಿ ಇಟ್ಟುಕೊಂಡು ನಂತರ ರಕ್ತವನ್ನು ಉಗುಳುತ್ತಿದ್ದಾರೆ ಎಂದು  ತಿಳಿದ ನಂತರ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೆ ದೇಶಕ್ಕಾಗಿ ಆಡಿದ್ದು ಅಭಿಮಾನಿಗಳಲ್ಲಿ ಧೋನಿಯ ಕುರಿತು ಹೆಮ್ಮೆ ಪಡುವಂತೆ ಮಾಡಿದೆ. 


ಸಂಬಂಧಿತ ಟ್ಯಾಗ್ಗಳು

M S Dhoni World cup 2019 England Indian cricket team


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ