ಮನೆಯ ಎಲ್ಲರೂ ಜೈಲಿಗೆ, ಸಾಕಿದ್ದ ನಾಯಿಗೆ ಮನೆಯಾದ ಪೊಲೀಸ್ ಸ್ಟೇಷನ್

dog gets home in police station after it

03-07-2019

ಮದ್ಯ ಪ್ರದೇಶದಲ್ಲಿ ಕೊಲೆಯ ಆರೋಪದಮೇಲೆ ಮನೆಯ ಎಲ್ಲರೂ  ಜೈಲುಪಾಲಾಗಿದ್ದು ಅವರು ಸಾಕಿದ್ದ ನಾಯಿ ಒಂಟಿಯಾಗಿದೆ. ಸಂಬಂಧಿಗಳ ಹತ್ಯೆ ಪ್ರಕರಣದಲ್ಲಿ ಮನೆಯ ಎಲ್ಲರನ್ನು ಪೊಲೀಸ್ ಅರೆಸ್ಟ್ ಮಾಡಿದ್ದು, ಕೆಲವು ದಿನಗಳ ನಂತರ ಅರೆಸ್ಟ್ ಆದ ಮನೆಯರು ನಾಯಿಯನ್ನು ಸಾಕಿರುವುದು ಪೊಲೀಸರಿಗೆ ತಿಳಿದು ಬಂದಿದೆ. ನಂತರ ಪೊಲೀಸರು ನಾಯಿಯನ್ನು ಕರೆತಂದು ಪೊಲೀಸ್ ಸ್ಟೇಷನ್ ನಲ್ಲಿಯೇ ಸಾಕಲಾಗುತ್ತಿದೆ. ನಾಯಿ ಪೊಲೀಸ್ ಅಧಿಕಾರಿಗಳೊಂದಿಗೆ ಬೆರೆತಿದ್ದು, ಅದಕ್ಕೆ ಊಟ ಉಪಚಾರ ಮಾಡಲಾಗುತ್ತಿದೆ, ನಾಯಿಯನ್ನು ಯಾರಾದರೂ ದತ್ತು ಸ್ವೀಕರಿಸುವುದಾದರೆ ನೀಡಲಾದುವುದು ಎಂದು ಪೊಲೀಸ್ ಸ್ಟೇಷನ್ ನ ಉಸ್ತುವಾರಿ ಅಧಿಕಾರಿ ಮನಿಶಾ ತಿವಾರಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Dog Police station Dog love crime


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Wery nice
  • Nagendra c m
  • Hotel business