ಡ್ಯಾಂ ಒಡೆದು 7 ಹಳ್ಳಿಗಳಲ್ಲಿ ಪ್ರವಾಹ

flood like situation in 7 villages due to dam breach

03-07-2019

ಮಹಾರಾಷ್ಟ್ರ: ಮಹಾರಾಷ್ಟ್ರದ ತಿವಾರೆ ಡ್ಯಾಂ ಒಡೆದು 7 ಹಳ್ಳಿಗಳು ಜಲಾವೃತವಾಗಿದ್ದು, ಡ್ಯಾಂ ಮುಂಭಾಗದ ಹಳ್ಳಿಯ 12 ಮನೆಗಳು ಕೊಚ್ಚಿಹೋಗಿವೆ. ಈ ಘಟನೆಯಲ್ಲಿ ಜನರ ಮೃತರ ದೇಹ ಸಿಕ್ಕಿದ್ದು ಇನ್ನು 20 ಜನರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ ಶೋಧಕಾರ್ಯ ಕೈಗೊಂಡಿದೆ. ಈ ಡ್ಯಾಂ ನ ಸಾಮರ್ಥ್ಯ 0.08 TMC ಆಗಿತ್ತು


ಸಂಬಂಧಿತ ಟ್ಯಾಗ್ಗಳು

Tiware Dam Dam breach Maharashtra Ratnagiri


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ