ಬಾಟಲಿ ಬದಲು ಕ್ಯಾನ್ ನಲ್ಲಿ ಬಿಯರ್ ಕುಡಿಯಲು ಸಲಹೆ

drink beer in cans

02-07-2019

ಮೌಂಟ್ ಅಬು: ಮೌಂಟ್ ಅಬುನಲ್ಲಿ ಬಿಯರ್ ಬಾಟಲಿಗಳು ಸುತ್ತಲಿನ ಪ್ರಾಣಿಸಂಕುಲಕ್ಕೆ ಹಾನಿಯುಂಟು ಮಾಡುತ್ತಿದೆ. ಬಿಯರ್ ಬಾಟಲಿಗಳನ್ನು ಅರಣ್ಯ ಪ್ರದೇಶಗಲ್ಲಿ ವಿಲೇವಾರಿ ಮಾಡುವುದರಿಂದ ಅವುಗಳು ಪ್ರಾಣಿಗಳಿಗೆ ಮತ್ತು ಪ್ರವಾಸಿಗರಿಗೆ ತೊಂದರೆಯುಂಟು ಮಾಡುತ್ತವೆ. ಈ ಕಾರಣದಿಂದಾಗಿ ಜಿಲ್ಲಾಡಳಿತವು   ಬಿಯರ್ ಬಾಟಲಿಗಳನ್ನು ಉತ್ಪಾದಿಸುವ ಮತ್ತು ಮಾರಾಟಮಾಡುವವರನ್ನು  ಸಭೆಗೆ ಕರೆದು ಗ್ರಾಹಕರಿಗೆ ಬಾಟಲಿಗಳ ಬದಲು ಕ್ಯಾನ್ ಗಳನ್ನು ಬಳಸಲು ಉತ್ತೇಜಿಸಬೇಕು ಎಂದು ಹೇಳಿದ್ದಾರೆ. ಇದಲ್ಲದೆ ಬಾಟಲಿ ಬಳಸುವವರಿಗೆ 20 ರೂ ಹೆಚ್ಚಿನ ಹಣ ಪಡೆದು ಗ್ರಾಹಕರು ಬಾಟಲಿ ಹಿಂದಿರುಗಿಸಿದರೆ 20 ರೂ ಮರುಪಾವತಿ ಮಾಡುವ ಕ್ರಮವನ್ನು ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mount Abu Beer Bottle Tourism Rajasthan Tourism


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ