ಸಿಂಗಪುರ್ ನಲ್ಲಿರುವ ನೀರವ್ ಮೋದಿ ಆಸ್ತಿ ಮುಟ್ಟುಗೋಲು

Singapore high court freezes Nirav Modi asset in Singapore

02-07-2019

ಸಿಂಗಪುರ್: ಜಾಗತಿಕ ನಿರ್ಭಂದ ಅನುಭವಿಸುತ್ತಿರುವ ವಜ್ರ ಮಾರಾಟಗಾರ ಮತ್ತು ವಂಚಕ ನೀರವ್ ಮೋದಿಯ 44 ಕೋಟಿ ಆಸ್ತಿಯನ್ನು ಸಿಂಗಪುರ್ ಹೈ ಕೋರ್ಟ್ ಮುಟ್ಟುಗೋಲು ಹಾಕಿದೆ. ನೀರವ್ ಮೋದಿ ಸಹೋದರಿ ಹಾಗು ಅವಳ ಪತಿಯ ಹೆಸರಿನಲ್ಲಿರುವ ಕಂಪನಿಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ.ಇಲ್ಲಿಯವರೆಗೆ ಜುರಿಚ್ ಮತ್ತು ಸಿಂಗಪುರ್ ನಲ್ಲಿರುವ 10 ಬ್ಯಾಂಕ್ ಖಾತೆಗಳಿಂದ 82 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.  


ಸಂಬಂಧಿತ ಟ್ಯಾಗ್ಗಳು

Nirav Modi Diamond Singapore Punjab National Bank


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ