ಅವಶೇಷಗಳ ನಡುವೆ ಸಿಕ್ಕ 10 ವರ್ಷದ ಬಾಲಕಿ

10 year old girl under debris calls for help

02-07-2019

ಮುಂಬೈ: ಭಾರಿ ಮಳೆಯಿಂದಾಗಿ ಮುಂಬೈನಲ್ಲಿ ಗೋಡೆಯೊಂದು ಕುಸಿದು ಬಿದ್ದಿದ್ದು, ಅವಶೇಷದ ಅಡಿ ಸಿಕ್ಕಿರುವ 10 ವರ್ಷದ ಬಾಲಕಿ ಸಹಾಯಕ್ಕಾಗಿ ಪರಿತಪಿಸುತ್ತಿದ್ದಾಳೆ. ನನ್ನನ್ನು ಮೇಲೆತ್ತಿ, ಕುಡಿಯಲು ನೀರು ಬೇಕು ಎಂದು ರಾತ್ರಿಯಿಂದ ಕೂಗುತ್ತಿದ್ದು, ಬಾಲಕಿಯನ್ನು ಹೊರತೆಗೆಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. 


ಸಂಬಂಧಿತ ಟ್ಯಾಗ್ಗಳು

Mumbai Rain Girl under debris flood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ