200 ಕೋಟಿ ಕ್ಲಬ್ ಸೇರಲಿದೆ ಕಬೀರ್ ಸಿಂಗ್

Shahid Kapoor

02-07-2019

ನಟ ಶಾಹಿದ್ ಕಪೂರ್ ಹಾಗೂ ಕಿಯಾರಾ ನಟನೆಯ ಕಬೀರ್ ಸಿಂಗ್ ನಿರೀಕ್ಷೆಗೂ ಮೀರಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಂದೀಪ್ ವಂಗಾ ಆ್ಯಕ್ಷನ್ ಕಟ್ ಹೇಳಿರುವ ಕಬೀರ್ ಸಿಂಗ್ ಸಖತ್ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ 190 ಕೋಟಿ ಕಲೆಕ್ಷನ್ ಮಾಡಿರೋ ಈ ಸಿನೆಮಾ ಸದ್ಯದಲ್ಲೇ 200 ಕೋಟಿ ಬಾಚಲಿದೆ ಎನ್ನಲಾಗಿದೆ. ಚಿತ್ರದಲ್ಲಿ ಶಾಹಿದ್ ಕಪೂರ್ ಮಾಸ್ ಹೀರೋ ಆಗಿ ಮಿಂಚಿದ್ದಾರೆ. ಇದೇ ಮೊದಲ ಬಾರಿಗೆ ಕಿಯಾರಾ ಶಾಹಿದ್ ಗೆ ಜೋಡಿಯಾಗಿದ್ದಾರೆ. ತೆಲುಗಿನ ಸೂಪರ್ ಹಿಟ್ ಚಿತ್ರ ಅರ್ಜುನ್ ರೆಡ್ಡಿ ರಿಮೇಕ್ ಆಗಿರೋ ಕಬೀರ್ ಸಿಂಗ್ ಬಾಲಿವುಡ್ ನಲ್ಲಿ ಕೂಡ ಅಷ್ಟೇ ಸಕ್ಸಸ್ ಕಾಣುತ್ತಿರುವುದು ವಿಶೇಷ.


ಸಂಬಂಧಿತ ಟ್ಯಾಗ್ಗಳು

Kabir singh Shahid Kapoor Bollywood Kiara


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ