ಯಾರ ಮಗನಾದರೂ ಈ ರೀತಿಯ ನಡತೆ ಸಲ್ಲದು: ಮೋದಿ

PM condemned Akash Vijayvargiya

02-07-2019

ದೆಹಲಿ: ಕಳೆದವಾರ BJP MLA ಆಕಾಶ್ ವಿಜಯ್ ವರ್ಗೀಯ ನಗರಸಭೆಯ ಅಧಿಕಾರಿಯೊಬ್ಬರಿಗೆ ಕ್ರಿಕೆಟ್ ಬ್ಯಾಟ್ನಿಂದ ಥಳಿಸಿದ್ದನ್ನು ತೀವ್ರವಾಗಿ ಖಂಡಿಸಿದ ನರೇಂದ್ರ ಮೋದಿ ಇಂದು ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ಅವನು ಯಾರ ಮಗನಾಗಿದ್ದರೂ ಈ ರೀತಿಯ ನಡವಳಿಕೆ ಸಲ್ಲದು, ಈ ರೀತಿ ನಡೆದುಕೊಳ್ಳುವವರನ್ನು ಮತ್ತು ಪ್ರೋತ್ಸಾಹಿಸುವವರನ್ನು ಉಚ್ಚಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದಲ್ಲದೆ ಆಕಾಶ್ ವಿಜಯ್ ವರ್ಗೀಯ ಜೈಲಿನಿಂದ ಹೊರಬಂದಾಗ ಅವನನ್ನು ಸ್ವಾಗತಿಸಲು ಗುಂಡು ಹಾರಿಸಿದವರನ್ನು ಹೊರಹಾಕಬೇಕು ಎಂದು ಹೇಳಿದರು. 


ಸಂಬಂಧಿತ ಟ್ಯಾಗ್ಗಳು

Narendra Modi Akash Vijayvargiya BJP bat attack


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ