ವಿಜಯ್ ಶಂಕರ್ ಬದಲಿಗೆ ಮಯಾಂಕ್ ಅಗರ್ವಾಲ್!

Mayank Agarwal to replace Vijay Shankar

01-07-2019

ಭಾರತದ ವರ್ಲ್ಡ್ ಕಪ್ ಪಂದ್ಯದಲ್ಲಿ ಆಡುತಿದ್ದ ವಿಜಯ್ ಶಂಕರ್ ನನ್ನು ಗಾಯಗೊಂಡಿರುವ ಕಾರಣ ತಂಡದಿಂದ ಹೊರಹಾಕಲಾಗಿತ್ತು. ವಿಜಯ್ ಶಂಕರ್ ಬದಲಿಗೆ ಮಯಾಂಕ್ ಅಗರ್ವಾಲ್ ಆಡಲು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಒಪ್ಪಿಗೆ ನೀಡಿದೆ. ಗಾಯಗೊಂಡ ಕಾರಣ ವಿಜಯ್ ಶಂಕರ್ ವಿಶ್ವಕಪ್ನ ಏಳನೇ ಪಂದ್ಯದಲ್ಲಿ ಆಡಿರಲಿಲ್ಲ, ಅವರ ಬದಲಿಗೆ ಮಯಾಂಕ್ ಅಗರ್ವಾಲ್ನನ್ನು ತಂಡದಲ್ಲಿ  ಆಡಲು BCCI ನ ಬೇಡಿಕೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಒಪ್ಪಿಗೆ ನೀಡಿದೆ. 


ಸಂಬಂಧಿತ ಟ್ಯಾಗ್ಗಳು

BCCI ICC Mayank Agarwal Vijay Shankar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ