ರಾಜ್ಯಸಭೆಯಲ್ಲಿ NDAಗೆ ಮತ್ತಷ್ಟು ಬಲ

NDA increases it

01-07-2019

ದೆಹಲಿ: TDPಯ ನಾಲ್ಕು ಮತ್ತು INDLನ ಒಬ್ಬ ಸದಸ್ಯ NDA ಸೇರಲಿದ್ದು, ರಾಜ್ಯಸಭೆಯಲ್ಲಿ NDA  ಸಂಖ್ಯೆ 115 ಆಗಲಿದೆ. ರಾಜ್ಯಸಭೆಯ 241 ಸೀಟುಗಳಲ್ಲಿ (ಒಟ್ಟು 245) ಅರ್ಧ ಸಂಖ್ಯೆಯನ್ನು ತಲುಪಲು NDA ಗೆ ಇನ್ನು 6 ಸದಸ್ಯರ ಅಗತ್ಯವಿದೆ. ರಾಜ್ಯಸಭೆಯಲ್ಲಿ BJP ಸಂಖ್ಯೆ 75 ಇದ್ದು, ಕಾಂಗ್ರೇಸ್ 48 ಸೀಟುಗಳನ್ನು ಹೊಂದಿದ ಬಹುದೊಡ್ಡ ವಿರೋದಪಕ್ಷವಾಗಿದೆ. ಇದಲ್ಲದೆ TDP ಮತ್ತು SP ತಲಾ 13 ಸೀಟುಗಳನ್ನು ಹೊಂದಿದೆ. ಇನ್ನು ಹಲವು ಸದಸ್ಯರು NDA ಸೇರುವರೆಂದು NDA ಎದುರು ನೋಡುತ್ತಿದ್ದು ರಾಜ್ಯಸಭೆಯಲ್ಲಿ ಬಹುಮತ ಸಾಧಿಸುವ ದಾರಿ ಈ ಬಾರಿ ಸುಗಮವಾಗಿದೆ. 


ಸಂಬಂಧಿತ ಟ್ಯಾಗ್ಗಳು

BJP NDA Rajya sabha TDP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ