ಕಾಂಗ್ರೇಸ್ಅನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ

Amit Shah attacks congress

28-06-2019

ದೆಹಲಿ: ಲೋಕಸಭೆಯಲ್ಲಿಂದು ಮಾತನಾಡಿದ ಅಮಿತ್ ಶಾ, ಕಾಂಗ್ರೇಸ್ಅನ್ನು ತರಾಟೆಗೆ ತೆಗೆದುಕೊಂಡ ಅವರು ಕಾಂಗ್ರೇಸ್ ನಿಂದಾಗಿ 3ನೇ ಒಂದು ಭಾಗದಷ್ಟು ಜಮ್ಮು ಕಾಶ್ಮೀರವನ್ನು ನಾವು ಕಳೆದುಕೊಂಡಿದ್ದೇವೆ, ಭಾರತವನ್ನು ಭಾಗವನ್ನಾಗಿ ಮಾಡಿದ್ದು ಯಾರು? ಸ್ವತಂತ್ರ್ಯ ಪೂರ್ವದ ಕಾಂಗ್ರೇಸ್ ಬಗ್ಗೆ ಮಾತನಾಡಿದ ಅಮಿತ್  ಶಾ ನೀವು ಇಂದು  ನಾವು ಮಧ್ಯಸ್ಥರನ್ನು(ಎಂಪಿ) ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತೀರ ಆದರೆ ಅಂದು ನೆಹರು ಗೃಹಮಂತ್ರಿ ಮತ್ತು ಉಪಪ್ರಧಾನಿಗಳನ್ನೇ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಕಾಂಗ್ರೇಸ್ ತನ್ನ ಆಳ್ವಿಕೆಯಲ್ಲಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ 93 ಬಾರಿ  ರಾಷ್ಟ್ರಪತಿ ಆಳ್ವಿಕೆಯನ್ನು ಏರಿ ಇಂದು ನಮಗೇ ಪಾಠ ಹೇಳಲು ಬರುತ್ತಿದೆ ಎಂದು ಗುಡುಗಿದರು.


ಸಂಬಂಧಿತ ಟ್ಯಾಗ್ಗಳು

Amit Shah Congress BJP Jammu and Kashmir


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ