ಅಮರನಾಥ ಯಾತ್ರೆಗೆ ಭಯೋತ್ಪಾದಕರ ಬೆದರಿಕೆ; ತೀವ್ರ ಕಟ್ಟೆಚ್ಚರ

Security alerts due to terrorists threats to Amarnath yatra

28-06-2019

ಈ ವರ್ಷ ಶುರುವಾಗಲಿರುವ ಅಮರನಾಥಯಾತ್ರೆಗೆ ಭಯೋತ್ಪಾದಕರ ಬೆದರಿಕೆ ಇದ್ದು ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ. ಯಾತ್ರಿಗಳ ಅಥವಾ ಭದ್ರತಾದಳದ ಮೇಲೆ ಉಗ್ರರು ಕೃತ್ಯವೆಸಗುವ ಶಂಕೆ ಇದ್ದು, ಅಮರನಾಥ ಯಾತ್ರೆಗೆ ಇರುವ ಎರಡು ಮಾರ್ಗಗಳಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ನಾಗಬಲ್, ಕಂಗನ್ ಮತ್ತು ಗಂದರ್ಬಲ್ ಗುಡ್ಡಗಾಡು ಪ್ರದೇಶಗಲ್ಲಿ ಈಗಾಗಲೇ ಉಗ್ರರು ಪ್ರವೇಶಿಸಿದ್ದು ಅಮರನಾಥ ಯಾತ್ರೆಗೆ ಅಡ್ಡಿಯುಂಟು ಮಾಡುವ ಸಂಭವವಿದೆ. ಜೈಶ್-ಇ-ಮೊಹಮ್ಮದ್ ಉಗ್ರಸಂಘಟನೆ ಈ ಕೃತ್ಯವೆಸಗುವ ಯೋಜನೆಯನ್ನು ಮಾಡಿದೆ ಎಂದು ಮೂಲಗಳು ತಿಳಿಸಿವೆ. 


ಸಂಬಂಧಿತ ಟ್ಯಾಗ್ಗಳು

Amarnath Yatra Terrorists Attack Jaish-E-Mohammed CRPF


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ