ಕಂದಕಕ್ಕೆ ಬಿದ್ದ ಬಸ್: 11 ವಿದ್ಯಾರ್ಥಿಗಳ ಸಾವು

bus with 11 students falls into a valley in jammu and kashmir

27-06-2019

ಜಮ್ಮು ಮತ್ತು ಕಾಶ್ಮೀರ: 7 ವಿದ್ಯಾರ್ಥಿನಿಯರು ಸೇರಿದಂತೆ 11 ಜನ ವಿದ್ಯಾರ್ಥಿಗಳು ಮೃತಪಟ್ಟಿದ್ದು 7 ಜನ  ಗಾಯಗೊಂಡಿದ್ದಾರೆ. ಇವರೆಲ್ಲರು ಕಂಪ್ಯೂಟರ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು ಪೂನ್ಚ್ನ ಬಫ಼್ಲಿಯಾಜ಼್ ಮತ್ತು ಶೋಪಿಯನ್ ನಡುವೆ ಇರುವ ಮುಘಲ್ ರಸ್ತೆಯಲ್ಲಿ ಪೀರ್-ಕಿ-ಗಲಿ ಸಮೀಪ ಕಂದಕ್ಕೆ ಉರುಳಿಬಿದ್ದಿದೆ.  ಗಾಯಗೊಂಡವರನ್ನು ಶೋಪಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಾಲಿಕ್ ಶೋಕ ವ್ಯಕ್ತಪಡಿಸಿದ್ದು ಮೃತರ ಕುಟುಂಬಗಳಿಗೆ 5 ಲಕ್ಷದ ಪರಿಹಾರ ಗೋಷಿಸಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident jammu and kashmir Satya pal malik Shopian


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ