ಸಚಿನ್ ಮತ್ತು ಲಾರಾ ದಾಖಲೆ ಮುರಿದ ಕೊಹ್ಲಿ

kohli breaks sachin and lara

27-06-2019

ವೆಸ್ಟ್ ಇಂಡೀಸ್ ನಡುವೆ ಇಂದು ನಡೆಯುತ್ತಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಚಿನ್ ಮತ್ತು ಬ್ರಿಯಾನ್ ಲಾರಾ  ಅವರ ಅಂತರಾಷ್ಟ್ರೀಯ ಏಕದಿನದ ಪಂದ್ಯದಲ್ಲಿ ಅತಿ ವೇಗದ 20000 ರನ್ ದಾಖಲೆಯನ್ನು ಮುರಿದಿದ್ದಾರೆ. ಇಂದು ನಡೆಯುತ್ತಿರುವ ವಿಶ್ವಕಪ್ ಪಂದ್ಯ ಆರಂಭವಾಗುವುದಕ್ಕೂ ಮೊದಲು ದಾಖಲೆಯನ್ನು ಮುರಿಯಲು ಕೇವಲ 37 ರನ್ಗಳ ಅವಶ್ಯಕತೆ ಇತ್ತು. ಕೇವಲ 416 ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 20000 ರನ್ಗಳ ಗುರಿ ಮುಟ್ಟಿದ್ದಾರೆ. ಸಚಿನ್ ಮತ್ತು ಲಾರಾ 453 ಪಂದ್ಯಗಳಲ್ಲಿ 20000 ರನ್ಗಳ ಗುರಿ ಮುಟ್ಟಿದ್ದರು. 


ಸಂಬಂಧಿತ ಟ್ಯಾಗ್ಗಳು

Kohli world cup Brian lara Sachin Tendulkar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ