ಹರಿಯಾಣ ಕ್ರೀಡಾ ನೀತಿಯಿಂದ ಪ್ರಯೋಜನವಾಗಿಲ್ಲ: ವಿನೇಶಾ ಪೊಗಟ್

No athlete has benefitted from Haryana sports policy: Vinesh Phogat

27-06-2019

ಚಂಡೀಘಡ: ಈ ಹಿಂದೆ ರಾಜ್ಯದ ಕ್ರೀಡಾ ನೀತಿ ಅತ್ಯುತ್ತಮವಾಗಿತ್ತು. ಆದರೆ, ಕಳೆದ 4-5 ವರ್ಷಗಳಿಂದ ಯಾವುದೇ ಅಥ್ಲೀಟ್ ಗಳಿಗೆ ಪ್ರಯೋಜನವಾಗಿಲ್ಲ ಎಂದು ಭಾರತೀಯ ಕುಸ್ತಿಪಟು ವಿನೇಶಾ ಪೊಗಟ್ ಹೇಳಿದ್ದಾರೆ. ವೈಯಕ್ತಿಕ ಅಥವಾ ತಂಡದ ಆಟಗಳಿಗೂ ಇದು ಅನ್ವಯವಾಗುತ್ತದೆ ಎಂದಿರುವ ಅವರು, ರಾಜ್ಯದ ಕ್ರೀಡಾ ಸಚಿವ ಅನಿಲ್ ವಿಜ್ ಅವರು ರಾಜ್ಯದಲ್ಲಿ ಅತ್ಯಂತ ಉತ್ತಮ ಕ್ರೀಡಾ ನೀತಿ ಇದೆ ಎನ್ನುತ್ತಾರೆ. ಆದರೆ, ಖಂಡಿತ ರಾಜ್ಯದಲ್ಲಿರುವುದು ಅತ್ಯುತ್ತಮ ಕ್ರೀಡಾ ನೀತಿಯಲ್ಲ ಎಂದು ಅವರು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Athlete Sports Vinesha Phogat Hariyana


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ