ಕೆಂಪೇಗೌಡ ಜಯಂತಿಗೆ ಸಿಎಂ ಶುಭಾಷಯ 

CM wishes on Kempegowda Jayanti

27-06-2019

ಬೆಂಗಳೂರು:ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಒಂದು ಮಹಾನ್ ನಗರದ ಉಗಮಕ್ಕೆಕಾರಣವಾಯಿತು. ಇಂದು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೆಸರು ಮಾಡಿದ್ದರೆ, ಅದರ ಬುನಾದಿಹಾಕಿಕೊಟ್ಟ ಕೆಂಪೇಗೌಡರಿಗೆ ಆಗೌರವ ಸಲ್ಲಬೇಕು ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.ಕೆಂಪೇಗೌಡ ದಿನಾಚರಣೆ ಪ್ರಯುಕ್ತ ಟ್ವೀಟ್ ಮಾಡಿರುವ ಅವರು ಅಂತಹ ಬೆಂಗಳೂರು ನಿರ್ಮಾರ್ತೃ ಕೆಂಪೇಗೌಡರ  ಜನ್ಮ  ದಿನದಂದು  ಅವರ  ಕರ್ತೃತ್ವ  ಶಕ್ತಿಯನ್ನು ನೆನಪಿಸಿಕೊಳ್ಳೋಣ ಎಂದು ಹೇಳಿದ್ದು #KempeGowdaJayanti ಹ್ಯಾಷ್ಟ್ಯಾಗ್‍ನಡಿ ಟ್ವೀಟ್ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

KempeGowda Jayanti Founder of Bengaluru HD Kumaraswamy CM of Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ