ಕುಡಿಯಲು ಮತ್ತು ಕೃಷಿಗೆ ನೀರು ಕೇಳಿ ಮಂಡ್ಯ ರೈತರಿಂದ ಪ್ರತಿಭಟನೆ

Mandya farmers protest for drinking water and for farming

26-06-2019

ಮಂಡ್ಯ: ಕೃಷಿ ಚಟುವಟಿಕೆ ಮತ್ತು ಕುಡಿಯಲು ಅಗತ್ಯ ಪ್ರಮಾಣದ ನೀರು ಒದಗಿಸಿ ಎಂದು ರೈತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿರುವ ನೀರು ನಿರ್ವಹಣಾ ಮಂಡಳಿ ಕಚೇರಿಗೆ ತಮ್ಮ ದನಕರುಗಳೊಂದಿಗೆ ಆಗಮಿಸಿದ ರೈತರು ತಮಗೆ ಅಗತ್ಯ ಪ್ರಮಾಣದ ನೀರು ಒದಿಗಸುವಂತೆ ಒತ್ತಾಯಿಸಿದರು.


ಸಂಬಂಧಿತ ಟ್ಯಾಗ್ಗಳು

Mandya Protest water crisis farmers


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ