ಕ್ವೀನ್ ಕಂಗನಾಗೆ ಕೋರ್ಟ್ ಸಮನ್ಸ್

Summons to Kangana Ranaut and her sister in defamation cases

26-06-2019

ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ರಂಗೋಲಿ ಚಂದೇಲ್ ಗೆ ಮುಂಬೈ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ನಟ ಆದಿತ್ಯ ಪಂಚೋಲಿ ಹಾಗೂ ಅವರ ಪತ್ನಿ ಜರೀನಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ನಟಿ ಕಂಗನಾ ಖಾಸಗಿ ವಾಹಿನಿಯಲ್ಲಿ ಆದಿತ್ಯ ಪಂಚೋಲಿ ವಿರುದ್ಧವಾಗಿ ನೀಡಿದ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ರಂಗೋಲಿ ಹಾಕಿದ್ದ ಪೋಸ್ಟ್ ಹಿನ್ನೆಲೆಯಲ್ಲಿ ಆದಿತ್ಯ ಪಂಚೋಲಿ ಈ ಇಬ್ಬರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಸಮನ್ಸ್ ನೀಡಿದ್ದು ಮುಂದಿನ ವಿಚಾರಣೆ ಜುಲೈ 26 ರಂದು ನಡೆಯಲಿದೆ.


ಸಂಬಂಧಿತ ಟ್ಯಾಗ್ಗಳು

Kangana Ranaut Mumbai Court Rangoli chandel Summons


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ