ಅಮಿತ್ ಶಾ ರಿಂದ ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸ

Amit shah visiting Jammu and Kashmir for two days

25-06-2019

ಗೃಹ ಸಚಿವ ಅಮಿತ್ ಶಾ ಜೂನ್ 26 ರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉನ್ನತ ಮಟ್ಟದ ಭದ್ರತಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ನಂತರ ಜ್ರಮ್ಮು ಮತ್ತು ಕಾಶ್ಮೀರದ ಜ್ಯಪಾಲರಾದ ಸತ್ಯ ಪಾಲ್ ಮಾಲಿಕ್ ರನ್ನು ಭೇಟಿ ಮಾಡಿ, ರಾಜ್ಯದ ಭದ್ರತೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

ಇದಲ್ಲದೆ ಬಿ ಜೆ ಪಿ ಕಾರ್ಯಕರ್ತರು ಮತ್ತು ಪಂಚಾಯತ್ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅಮಿತ್ ಶಾ ಗೃಹ ಸಚಿವರಾದ ನಂತರದ ಮೊದಲ ಜಮ್ಮು ಮತ್ತು ಕಾಶ್ಮೀರ ಭೇಟಿ ಇದಾಗಿದ್ದು ಜಮ್ಮು ಮತ್ತು ಲಡಾಕ್ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ. 


ಸಂಬಂಧಿತ ಟ್ಯಾಗ್ಗಳು

Amit Shah jammu and kashmir home minister BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ