ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿ ಇಂದಿಗೆ 44 ವರ್ಷ

44th anniversary for national emergency

25-06-2019

ಜೂನ್ 26 1975ರ ಮಧ್ಯರಾತ್ರಿ ರಾಷ್ಟ್ರದ ಜನರಿಗೆ ಒಂದು ಶಾಕ್ ಕಾದಿತ್ತು. ಅಂದು ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಕೇವಲ ಜೀವಿಸುವ ಹಕ್ಕನ್ನು ಹೊರತುಪಡಿಸಿ ಬೇರೆ ಎಲ್ಲಾ ಹಕ್ಕುಗಳನ್ನು ಪ್ರಜೆಗಳಿಂದ ಕಸಿಯಲಾಗಿತ್ತು. ವಿರೋಧ ಪಕ್ಷದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ ರಂತಹ ಹಲವು ನಾಯಕರಲ್ಲದೆ ಕೆಲವು ಪತ್ರಕರ್ತರು, ಚಳುವಳಿಗಾರರನ್ನು ಜೈಲಿಗೆ ಹಾಕಲಾಯಿತು. ಇಂದಿರಾ ಗಾಂಧಿಯವರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯ ಪ್ರಸ್ತಾಪಕ್ಕೆ ಸಚಿವ ಸಂಪುಟ ಒಪ್ಪದಿದ್ದರೂ ರಾಷ್ಟ್ರಪತಿ ಫ಼ಖುರ್ದ್ದೀನ್ ಅಲಿ ಅಹಮದ್ ಅವರು ಸಹಿಮಾಡಿದ್ದರು.


ಸಂಬಂಧಿತ ಟ್ಯಾಗ್ಗಳು

Indira ghandi national emergency L K Advani jayaprakash narayan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ