ಪ್ರಧಾನಿ ಮೋದಿ ಬಹುದೊಡ್ಡ ಮಾರಾಟಗಾರ: ಆಧಿರ್ ರಂಜನ್ ಚೌಧರಿ

PM modi is a big salesman: Adhir Ranjan Chowdhury

24-06-2019

ದೆಹಲಿ: ಪ್ರಧಾನಿ ಮೋದಿ ಬಹುದೊಡ್ಡ ಮಾರಾಟಗಾರನಾಗಿರುವುದರಿಂದ BJP ಇಂದು ಅಧಿಕಾರದಲ್ಲಿದೆ, ಆದರೆ ಕಾಂಗ್ರೆಸ್ ತನ್ನ ಉತ್ಪನ್ನವನ್ನು ಲೋಕ ಸಭಾ ಚುನಾವಣೆಯಲ್ಲಿ ಮರ್ಕೆಟ್ ಮಾಡುವುದರಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ಆಧಿರ್ ರಂಜನ್ ಚೌಧುರಿ ಲೋಕಸಭೆಯಲ್ಲಿಂದು ಹೇಳಿದ್ದಾರೆ. ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ತಿಳಿಸುವ ಸಲುವಾಗಿ ಮಾತನಾಡಿದ ಅವರು ದೇಶವು ಬರ ಪರಿಸ್ತಿತಿಯನ್ನು ಎದುರಿಸುತ್ತಿದೆ ಆದರೆ ಸರ್ಕಾರ ಯಾವುದಕ್ಕು ತಲೆ ಕೆಡಿಸಿಕೊಳ್ಳುತಿಲ್ಲ, ಚುನಾಯಿತ ಪ್ರತಿನಿಧಿಗಳು ಜನರ ಸಂಕಷ್ಟಗಳನ್ನು ಆಲಿಸುತ್ತಿಲ್ಲ, ಎಲ್ಲವನ್ನು ಮೋದಿ ಮಾಡುತ್ತಾರೆ ಎಂದು ತಿಳಿದಿದ್ದಾರೆ, ಮೋದಿ ಹೆಸರೇಳಿದರೆ ಸಾಕು ನಮ್ಮ ದೋಣಿ ಸಾಗುತ್ತದೆ ಎಂದು ತಿಳಿದಿದ್ದಾರೆ ಎ೦ದು BJP ನಾಯಕರ ಮೇಲೆ ಹರಿಹಾಯ್ದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Adhir ranjan chowdhury lok sabha congress BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ