ನಕಲಿ CBI ಆಫಿಸರ್ ನ ಬಂದನ

Fake CBI officer arrested

24-06-2019

ಮುಜಾಫರ್ನಗರ್: ನಕಲಿ CBI ಆಫಿಸರ್ ಒಬ್ಬ ತನ್ನ ನಕಲಿ CBI ದಾಖಲೆಗಳನ್ನು ತೋರಿಸಿ ಪೊಲೀಸ್ ಸ್ಟೆಷನ್ ಒಂದರಲ್ಲಿ ಇಬ್ಬರು ಕಾನ್ಸ್ಟೆಬಲ್ ನನ್ನು ಪಡೆದು ಉದ್ಯಮಿಯೊಬ್ಬರ ಮನೆಯನ್ನು ರೈಡ್ ಮಾಡಿರುವ ಘಟನೆ ಮುಜಾಫರ್ನಗರ್ ನಲ್ಲಿ ನಡೆದಿದೆ. ಸಿಖ್ ವೇಶದಲ್ಲಿದ್ದ CBI ಆಫಿಸರ್ನ ಮಾತುಗಳು ಮನೆಯವರಲ್ಲಿ ಸಂಶಯ ಬರುವಂತೆ ಮಾಡಿದ್ದು ಅವನ ಗಡ್ಡವನ್ನು ಎಳೆದಾಗ ಅವನು ಅದೇ ಮನೆಯಲ್ಲಿ ಕೆಲ ದಿನಗಳ ಹಿಂದೆ ಕೆಲಸಕ್ಕೆ ಇದ್ದ ವ್ಯಕ್ತಿ ಎಂದು ತಿಳಿದುಬಂದಿದೆ. ಪೊಲೀಸರು ಅವನನ್ನು ಅರೆಸ್ಟ್ ಮಾಡಿದ್ದು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

fake CBI Muzaffarnagar CBI CBI raid


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ