ಬಾಕ್ಸ್ ಆಪಿಸ್ ನಲ್ಲಿ 50 ಕೋಟಿ ದಾಟಿದ ಕಬೀರ್ ಸಿಂಗ್

kabir singh crosses 50 crore mark

24-06-2019

ಶಾಹಿದ್ ಕಪೂರ್ ನಟನೆಯ ಕಬೀರ್ ಸಿಂಗ್ ಮೂರು ದಿನಗಳಲ್ಲಿ 50 ಕೋಟಿ ಮುಟ್ಟಿದೆ. ಮೊದಲ ದಿನದಲ್ಲೇ 20.21 ಕೋಟಿ ಗಳಿಸಿದ ಶಾಹಿದ್ ಕಪೂರ್ ನಟನೆಯ ಮೊದಲ ಸಿನಿಮಾ ಇದಾಗಿದೆ. ಬಾನುವಾರ 27.91 ಕೋಟಿ ಗಳಿಸಿದ ಕಬೀರ್ ಸಿಂಗ್ 3 ದಿನದಲ್ಲಿ 70.83 ಕೋಟಿ ಸಂಪಾದಿಸಿದೆ. ತೆಲುಗಿನ ಅರ್ಜುನ್ ರೆಡ್ಡಿ ರಿಮೇಕ್ ಆದ ಈ ಸಿನಿಮಾ ಮೂಲ ಚಿತ್ರದಂತೆಯೇ ಯಶಸ್ಸು ಕಾಣುತ್ತಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಅರ್ಜುನ್ ರೆಡ್ಡಿಯಂತಿದೆ ಎ೦ದು ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

kabir singh shaahid kapoor kaira advani bollywood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ