ಮತ್ತೋರ್ವ TMC ಶಾಸಕ BJPಗೆ

another TMC MLA to joins BJP, along with 18 Councillors

24-06-2019

ಪಶ್ಚಿಮ ಬಂಗಾಳದ ಮತ್ತೋರ್ವ ತೃಣಮೂಲ ಕಾಂಗ್ರೆಸ್ ನಾಯಕ ಇಂದು ಬಿಜೆಪಿಗೆ ಸೇರುವುದಾಗಿ ಹೇಳಿದ್ದಾರೆ. ಇವರ ಜೊತೆಗೆ 18 ಪುರಸಭಾ ಸದಸ್ಯರು ಬಿಜೆಪಿಗೆ ಸೇರಲಿದ್ದಾರೆ ಎಂದು ಅಲಿಪುರ್ದೌರ್ನ ಕಾಲ್ಚಿನಿ ಶಾಸಕ ವಿಲ್ಸನ್ ಚಂಪ್ರಮರಿ ಮಾಧ್ಯಮದವರಿಗೆ ತಿಳಿಸಿದ್ದಾರೆ. ಇದಲ್ಲದೆ ಇನ್ನೂ ಕೆಲವು TMC  ನಾಯಕರು BJP ಹೈ ಕಮಾಂಡ್ ಜೊತೆಗೆ ಸಂಪರ್ಕದಲ್ಲಿದ್ದು, BJPಗೆ ಸೇರುವ TMC ನಾಯಕರ ಸಂಖ್ಯೆ ಹೆಚ್ಚಲಿದೆ ಎಂದು ಅವರು ಹೇಳಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

BJP TMC west bengal Mamata banerjee


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ