ವಿದ್ಯುತ್ ಹರಿದು ಚಿರತೆ ಸಾವು

electric shock: cheetah dies

20-06-2019

ಚಂಡೀಘಡ: ಹರಿಯಾಣದ ಗುರುಗ್ರಾಮ ಜಿಲ್ಲೆಯ ಮಂದ್ವಾರ ಗ್ರಾಮದಲ್ಲಿ ಚಿರತೆಯೊಂದು ಮೃತಪಟ್ಟಿದೆ. ಮರದ ಮೇಲೆ ಚಿರತೆ ಹತ್ತಿದ ಸಮಯಲ್ಲಿ ಮರಕ್ಕೆ ತಾಗಿಕೊಂಡಿದ್ದ ವಿದ್ಯುತ್ ತಂತಿಯಿಂದ ಚಿರತೆಗೆ ವಿದ್ಯುತ್ ಪ್ರವಹಿಸಿದ್ದು, ಇದರಿಂದ ಚಿರತೆ ಮರದಲ್ಲೇ ಸಾವಿಗೀಡಾಗಿದೆ. ಸುದ್ದಿ ತಿಳಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಚಿರತೆಯ ಶವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

electric shock accident cheetah animal welfare


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ