ನಾಲೆಗೆ ಹಾರಿದ SUV, 7 ಮಕ್ಕಳ ಸಾವಿನ ಶಂಕೆ

Lucknow: SUV with 29 people falls into canal

20-06-2019

ಲಕ್ನೋ: ಲಕ್ನೋ ಹೊರವಲಯದಲ್ಲಿ 29 ಮಂದಿ ಪ್ರಯಾಣಿಸುತಿದ್ದ SUV ಡ್ರೈವರ್ನ ನಿಯಂತ್ರಣ ಕಳೆದುಕೊಂಡು ಇಂದಿರಾ ನಾಲೆಗೆ ಬಿದ್ದಿದೆ. 22 ಮಂದಿಯನ್ನು ಸ್ಥಳೀಯರು ಮತ್ತು NDRF ತಂಡ ರಕ್ಷಿಸಿದ್ದು ಉಳಿದ 7 ಮಕ್ಕಳಿಗಾಗಿ  ಶೋಧಕಾರ್ಯ ಮುಂದುವರೆದಿದೆ. ಜೋರಾಗಿ ಹರಿಯುತ್ತಿರುವ ನಾಲೆ ಶೋಧಕಾರ್ಯವನ್ನು ಕಠಿಣಗೊಳಿಸಿದೆ. ನೀರಿನ ಮಟ್ಟವನ್ನು ತಗ್ಗಿಸಿ ಶೋಧಕಾರ್ಯವನ್ನು ಸುಲಭಗೊಳಿಸಲು ಕ್ರಮ ಕೈಗೊಂಡಿದ್ದು, ನೀರಿನ ಹರಿತದಲ್ಲಿ ತೇಲಿಹೋಗುವುದನ್ನು ತಡೆಯಲು ಪ್ರವಾಹದ ದಿಕ್ಕಿನಲ್ಲಿಬಲೆಯನ್ನು ಹಾಕಲು ಹೇಳಿರುವುದಾಗೆ ಲಕ್ನೋ ಐಜಿ SK ಭಗತ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

SUV accident indira canal lucknow


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ