ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ನೇಮಕ

Om Birla appointed as Lok sabha speaker

19-06-2019

ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಅವರನ್ನು ನೇಮಕ ಮಾಡಲಾಗಿದೆ. ಇವರು ಬಿಜೆಪಿ ಎ೦ಪಿ ಆಗಿ ಎರಡನೇ ಭಾರಿ ಆಯ್ಕೆಯಾಗಿದ್ದಾರೆ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಮೊದಲಬಾರಿಗೆ ಎಂಪಿ ಆಗಿ ಆಯ್ಕೆಆದ ಇವರು ೨೦೧೯ ಲೋಕಸಭಾ ಚುನಾವಣೆಯಲ್ಲಿ  ರಾಜಸ್ಥಾನದ ಕೋಟಾ-ಬುಂದಿ ಇಂದ ಮರು ಆಯ್ಕೆಗೊಂಡಿದ್ದಾರೆ. ೧೯೯೧ ರಿಂದ ೨೦೦೩ರ ವರೆಗೆ ಭಾರತೀಯ ಜನತಾ ಯುವಮೋರ್ಚದ ರಾಜ್ಯಾಧ್ಯಕ್ಷರಾಗಿದ್ದ ಇವರು ನಂತರ ರಾಷ್ಠ್ರೀಯ ಉಪಾಧ್ಯಕ್ಷರಾಗಿದ್ದರು. 


ಸಂಬಂಧಿತ ಟ್ಯಾಗ್ಗಳು

om birl BJP lok sabha speaker sumitra mahajan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ