ನೀರು ಹಂಚಿಕೆ ವಿವಾದ: ಸಚಿವೆ ನಿರ್ಮಲಾ ಭೇಟಿಯಾದ ಡಿಕೆಶಿ

DK Shivkumar Meets Nirmala Sitaraman

18-06-2019

ದೆಹಲಿ: ಕೃಷ್ಣಾ ಮತ್ತು ಮೇಕೆದಾಟು ನೀರು ಹಂಚಿಕೆ ವಿವಾದದಲ್ಲಿ ಸಹಕಾರ ನೀಡುವಂತೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೋರಿದರು. ದೆಹಲಿಯಲ್ಲಿ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ ಅವರು, ಹಣಕಾಸು ಸಚಿವೆಯಾಗಿರುವುದಕ್ಕೆ ಶುಭ ಕೋರಿದರು.


ಸಂಬಂಧಿತ ಟ್ಯಾಗ್ಗಳು

Nirmala Sitaraman Delhi DK Shivkumar Water


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ