ಬಸ್ ದಿನಾಚರಣೆಗಾಗಿ ವಿದ್ಯಾರ್ಥಿಗಳ ಹುಚ್ಚಾಟ

Students Arrested in Chennai

18-06-2019

ಚೆನ್ನೈ: ಚೆನ್ನೈನಲ್ಲಿ ವಿನೂತನವಾಗಿ ಬಸ್ ದಿನಾಚರಣೆ ಆಚರಿಸಿದ 24 ವಿದ್ಯಾರ್ಥಿಗಳು ಇದೀಗ ಪೊಲೀಸ್ ವಶದಲ್ಲಿದ್ದಾರೆ. ನಿನ್ನೆ ಚೆನ್ನೈನ ಜನ ನಿಬಿಡ ಪ್ರದೇಶದಲ್ಲಿ ಬಸ್ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ಮುಂದಾದ ವಿದ್ಯಾರ್ಥಿಗಳು ಬಸ್ ಟಾಪ್ ಏರಿದ್ದರು. ಬಸ್ ಅನ್ನು ಜನನಿಬಿಡ ಪ್ರದೇಶಕ್ಕೆ ತಂದು, ಇದ್ದಕ್ಕಿದ್ದಂತೆ ಬಸ್ ಟಾಪ್, ಕಿಟಕಿಗಳಿಂದ ರಸ್ತೆಗೆ ಧುಮುಕಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು, ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದ್ದು ಒಟ್ಟು 24 ಜನರನ್ನು ಬಂಧಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Students Bus day Chennai Arrest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ