ಸಂಸತ್ತು ದೇಶದ ಭೂತ, ವರ್ತಮಾನ, ಭವಿಷ್ಯ ರೂಪಿಸಿದೆ: ಸಂಸದ ತೇಜಸ್ವಿ

Tejaswi Surya Statement

17-06-2019

ದೆಹಲಿ: ಸಂಸತ್ತು ಮಹಾ ಸಂಸ್ಥೆ, ಇದು ದೇಶದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸಿದೆ ಎಂದು ನೂತನ ಸಂಸದ ತೇಜಸ್ವಿ ಸೂರ್ಯ ಹೇಳಿದರು. ಇದೇ ಮೊದಲಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ವೇಳೆ, ಸಂಸತ್ ಆವರಣದಲ್ಲಿ ಮಾತನಾಡಿ,  ಭಾರತ ಮಾತೆಯನ್ನು ವೈಭವದ ಪರಾಕಾಷ್ಠೆ ತಲುಪಿಸುವ ಭರವಸೆಯ ಉದ್ದೇಶದೊಂದಿಗೆ ನಾನು ಸಂಸತ್ಪ್ರವೇಶಿಸುತ್ತಿದ್ದೇನೆ ಎಂದರು.

 


ಸಂಬಂಧಿತ ಟ್ಯಾಗ್ಗಳು

Tejaswi Surya Session MP Oath


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ