ನೀತಿ ಆಯೋಗ ಸಭೆಗೆ ಗೈರಾಗಲಿರುವ ಮಮತಾ ಬ್ಯಾನರ್ಜೀ

mamata byanrjee to skip fifth NITI ayog

15-06-2019

ನವದೆಹಲಿ: ಪ್ರದಾನಿ ಮೋದಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಕರೆದಿರುವ ಐದನೇ ನೀತಿ ಆಯೋಗ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮ೦ತ್ರಿ ಮಮತಾ ಬ್ಯಾನರ್ಜಿ ಗೈರಾಗಲಿದ್ದಾರೆ. ಪ್ರದಾನಿ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಇಂದು ನಡೆಯಲಿರುವ ಸಭೆಗೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಪಾಲರು, ಯೂನಿಯನ್ ಮಿನಿಸ್ಟರ್ಗಳು ಹಾಗು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನೀತಿ ಆಯೋಗಕ್ಕೆ ಯಾವುದೇ ಹಣಕಾಸು ಶಕ್ತಿ ಇಲ್ಲದಿರುವುದರಿಂದ ರಾಜ್ಯಗಳು ಮಾಡುವ ಯಾವುದೇ ಯೋಜನೆಗೆ ಸಹಾಯ ಮಾಡುವ ಶಕ್ತಿ ನೀತಿ ಆಯೋಗಕ್ಕೆ ಇಲ್ಲ ಆದ್ದರಿಂದ ನೀತಿ ಆಯೋಗ ಸಭೆಗೆ ನಾನು ಹೋಗುವುದಿಲ್ಲ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

mamata byanarjee NITI ayog narendra modi west bengal


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ