ಜಾಹ್ನವಿ ಬಳಿಯಿರುವ ಈ ಬ್ಯಾಗ್ ಬೆಲೆ ಎಷ್ಟು ಗೊತ್ತಾ?

Can you guess the price of Janhvi

12-06-2019

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಔಟ್ ಲುಕ್ ಸ್ಪೆಷಲ್ಲಾಗಿರುತ್ತದೆ. ಅದರಲ್ಲೂ ಅವರು ಬಳಸುವ ವಸ್ತುಗಳು, ಡ್ರೆಸ್, ಬ್ಯಾಗ್ ಹೀಗೆ ಎಲ್ಲವೂ ಫ್ಯಾಷನೆಬಲ್ ಜೊತೆಗೆ ಕಾಸ್ಟ್ಲಿಯಾಗಿರುತ್ತೆ. ಅದಕ್ಕಾಗಿಯೇ ಅವರು ಲಕ್ಷ ಲಕ್ಷ ಖಾಲಿಮಾಡುತ್ತಾರೆ. ಅಂದಹಾಗೆ ನಟಿ ಜಾಹ್ನವಿ ಕಪೂರ್ ಬಳಿಯಿರುವ ಈ ಪುಟ್ಟ ಬ್ಯಾಗ್ ಕೂಡಾ ಬಲು ದುಬಾರಿ.

ಜಾಹ್ನವಿ ಜಿಮ್ ಗೆ ಹೋಗೋವಾಗ ಹಾಕಿಕೊಳ್ಳುವ ಈ ಬ್ಯಾಗ್ ಬೆಲೆ ಬರೋಬ್ಬರಿ 65 ಸಾವಿರ ರೂ. ಮಾನ್ಚಿನೋದ ಈ ಬ್ಯಾಗ್ ಅನ್ನು ಅಷ್ಟು ಇಷ್ಟ ಪಡುವ ಜಾಹ್ನವಿ ಸಾಕಷ್ಟು ಸಲ ಈ ಬ್ಯಾಗ್ ಹಾಕಿಕೊಂಡಿದ್ದಾರೆ. ಇವರ ಬಳಿಕ 4-5 ಲಕ್ಷ ಬೆಲೆಯ ಬ್ಯಾಗ್ ಗಳ ಕಲೆಕ್ಷನ್ ಇದ್ದು, ಈ ಪುಟಾಣಿ ಬ್ಯಾಗ್ ಅಂದ್ರೆ ಬಲು ಪ್ರೀತಿ.

ಈ ವಿಷಯದಲ್ಲಿ ಜಾಹ್ನವಿ ತಾಯಿ ಶ್ರೀದೇವಿಯಂತೆಯೇ. ತುಂಬಾ ಇಷ್ಟವಾಗಿರೋ ವಸ್ತು ಅಥವಾ ಡ್ರೆಸ್ ಗಳನ್ನು ಮತ್ತೆ ಮತ್ತೆ ಹಾಕೋದ್ರಲ್ಲಿ ಹಿಂಜರಿಯೋಲ್ಲ ಅನ್ನೋದು ಅಭಿಮಾನಿಗಳ ಮಾತು.


ಸಂಬಂಧಿತ ಟ್ಯಾಗ್ಗಳು

Jahnavi Kapoor Actress Bollywood Shridevi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ