ಪತ್ರಕರ್ತರ ಮೇಲೆ ಹಲ್ಲೆ : ಗಾಯಾಳುಗಳನ್ನು ಭೇಟಿಯಾದ ಡಿಸಿಎಂ

Tumkur Journalists thrashed

12-06-2019

ತುಮಕೂರು: ಬೇಲೂರ್ ಬಯೋಟೆಕ್ ಬಾಯ್ಲರ್ ಕಂಪನಿಯಿಂದ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದರು. ಈ ಕುರಿತು ವರದಿ ಮಾಡಲು ತೆರಳಿದ ಸ್ಥಳೀಯ ಪತ್ರಕರ್ತರ ಮೇಲೆ ಕಂಪನಿ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತರನ್ನು ಡಿಸಿಎಂ ಜಿ ಪರಮೇಶ್ವರ್ ಭೇಟಿ ಮಾಡಿ, ಆರೋಗ್ಯದ ಸ್ಥಿತಿ ಕುರಿತು ವಿಚಾರಿಸಿದರು. ಕಂಪನಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

FIR DCM Journalist G Parameshwar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ