ಪೋಷಕರನ್ನು ನೋಡಿಕೊಳ್ಳದಿದ್ದರೆ ಇನ್ಮುಂದೆ ಜೈಲು ಗ್ಯಾರಂಟಿ!

Children guilty of failing to take care of elderly parents may be jailed in Bihar

12-06-2019

ಪಾಟ್ನಾ: ವಯೋವೃದ್ಧ ಪೋಷಕರನ್ನು ತ್ಯಜಿಸುವ ಮಗ ಮತ್ತು ಮಗಳಿಗೆ ಸೆರೆವಾಸ ವಿಧಿಸುವ ಪ್ರಸ್ತಾವಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ. ತಮ್ಮ ಪೋಷಕರನ್ನು ಸರಿಯಾಗಿ ಪಾಲಿಸದ ಮಕ್ಕಳಿಗೆ ಸೆರೆವಾಸ ವಿಧಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಹಿರಿಯ ನಾಗರಿಕರ ಪರವಾಗಿ ರಾಜ್ಯ ಸರ್ಕಾರ ನಿಲುವು ತಳೆದಿದೆ.


ಸಂಬಂಧಿತ ಟ್ಯಾಗ್ಗಳು

Bihar Jail Parents Punishment


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ